
ತೆರೆ ತೆರೆಗಳ ಹಾಗೆ ಮಾತಾಡಲಿಲ್ಲ, ಮೌನದಲಿದ್ದೇ ನೋಡಲಿಲ್ಲ
ರೆಪ್ಪೆಗಳ ದಾಟಿ ನುಗ್ಗಲಿಲ್ಲ, ಜಿದ್ದಿಗೆ ಬಿದ್ದು ಮುನಿಯಲಿಲ್ಲ
ಕೈ ಹಿಡಿದು ನಡೆಯಲಿಲ್ಲ, ಹಿಡಿದುಕೊಂಡು ಓಡಲಿಲ್ಲ
ತಬ್ಬಿ ಅಳಲಿಲ್ಲ, ನಿಂತು ನಗಲಿಲ್ಲ
ಕಡೆಗೆ ಜೀವಿಸಲೂ ಇಲ್ಲ....ತಿರುಗಿ ನೋಡಲಿಲ್ಲ...
ಮತ್ತೆ ಬಾ....
ಮತ್ತೆ ಬಾ....
ಬಂದರೆ ಬಾ ಸಾವಿನ ಹಾಗೆ, ಮತ್ತೆ ತಿರುಗಿ ಹೋಗದ ಹಾಗೆ.
6 comments:
ತುಂಬಾ ಚೆನ್ನಾಗಿದೆ... ಹೆದರಸ್ತಿದ್ದಿರಾ ಇಲ್ಲ ಬೇಡಕೊತಾ ಇದ್ದೀರಾ ಗೊತ್ತಾಗಲಿಲ್ಲ :)
ಧನ್ನ್ಯವಾದಗಳು ಮಾನಸಾ...
ಮೊದಲೇ ದೂರವಾಗಿ ಹೋದೋರಿಗೆ ಹೆದರಿಸೋಕೆ ಆಗುತ್ತಾ ಅಂತ!!! :) ಇದು ನಿಜವಾಗ್ಲು ಒಂದು ಉತ್ಕಟ ಬೇಡಿಕೆ ರೀ...
Timba Chennagide Mallik :)
ಅನಾಮಿಕರಿಗೆ ಧನ್ನ್ಯವಾದಗಳು. ಹೆಸರು ಹಾಕಿದ್ದರೆ ಚೆನ್ನಾಗಿತ್ತು!
thumba chennagide :). bareetha iri..
ಧನ್ನ್ಯವಾದಗಳು ವಸುಧಾ! ಇನ್ನು ಸ್ವಲ್ಪ ಬರೆದ್ದದ್ದಿದೆ, ಆದಸ್ಟು ಬೇಗ ಬ್ಲಾಗಿಗೆ ಹಾಕುತ್ತೇನೆ :)
Post a Comment